ಕರೋನಕ್ಕೆ ಭಯಪಡಬೇಡಿರಿ, ಜಾಗೃತವಾಗಿರಿ.
ಜಿಂಕೆಯ ಓಡುವ ವೇಗ ಪ್ರತೀ ಘಂಟೆಗೆ 90 ಕಿಲೋಮೀಟರ್,, ಆದೇ ಹುಲಿ ಓಡುವ ವೇಗ ಪ್ರತೀ ಘಂಟೆಗೆ 60 ಕಿಲೋಮೀಟರ್, ಆದರೂ ಜಿಂಕೆಯನ್ನು ಹುಲಿ ತನ್ನ ಆಹಾರಕ್ಕಾಗಿ ಬೇಟೆಯಾಡಿ ಕೊಂದುಹಾಕುತ್ತದೆ,,ಜಿಂಕೆ ತಾನು ಹುಲಿಗಿಂತ ವೇಗವಾಗಿ ಓಡಿದರೂ ಕೂಡ ಹುಲಿಯ ಆಹಾರಕ್ಕಾಗಿ ಬಲಿಯಾಗುತ್ತದೆ,ಯಾಕೆಂದರೆ ಜಿಂಕೆಯ ಮನಸ್ಸಿನಲ್ಲಿ ತನಗಿಂತ ಹುಲಿಯ ಶಕ್ತಿಯೇ ಹೆಚ್ಚು ಅನ್ನುವ ಭಯ ತುಂಬಿರತ್ತೆ,,ಆ ಕಾರಣಕ್ಕಾಗಿಯೇ ಜಿಂಕೆ ತಾನು ಹುಲಿಯಿಂದ ತಪ್ಪಿಸಿಕೊಳ್ಳಲು ಓಡುವಾಗ ಹಿಂದೆ ಹಿಂದೆ ತಿರುಗಿ ಹುಲಿಯನ್ನು ನೋಡುತ್ತಿರುತ್ತದೆ,ನಂತರ ಹುಲಿಗೆ ಬಲಿಯಾಗುತ್ತದೆ,, ಕರೋನವೆಂಬ ಮಹಾಮಾರಿಯೂ ಹಾಗೇನೇ,,ನಮ್ಮ ಶರೀರದೊಳಗೆ ಸಾಕಷ್ಟು ಇಮ್ಯೂನಿಟಿ ಪವರ್ ಇದ್ದರೂ ಕೂಡ ಭಯದಿಂದ ಕರೋನಾಕ್ಕೆ ಕೆಲವರು ಬಲಿಯಾಗುತ್ತಾರೆ,,ಅಯ್ಯೋ ಮುಂದೇನಾಗುತ್ತದೋ ಅನ್ನುವ ಭಯ ನಮ್ಮ ಶಕ್ತಿಯನ್ನು ಕಡಿಮೆ ಮಾಡುತ್ತದೆ,,ಹುಷಾರಾಗಿರಿ,ಮಾಸ್ಕ್ ಧರಿಸಿರಿ,,ಹೊಟ್ಟೆ ತುಂಬಾ ಊಟ ಮಾಡಿ,,ಆಗಾಗ ಸುಡುವ ಬಿಸೀ ನೀರನ್ನು ಕುಡಿಯುತ್ತಿರಿ,,ನಿಮ್ಮ ಪರಿವಾರದ ಜೊತೆಯಲ್ಲಿ ಸಂತೋಷದಿಂದ ಎಲ್ಲಿಯೂ ಹೊರಗಡೆ ಹೋಗದೆ ಕಾಲಕಳೆಯಿರಿ 🙏
#ಧೈರ್ಯಂಸರ್ವತ್ರಸಾಧನಂ
ಸಂಗ್ರಹ
ಶ್ರೀ ಡಿ ವಾಯ್ ಕಂಬಳಿ ಸ.ಶಿ
HPKGS NO 3 BETAGERI- GADAG