ಸ.ಹಿ.ಪ್ರಾ.ಹೆ.ಶಾಲೆ-3 ಬೆಟಗೇರಿ

ಸ.ಹಿ.ಪ್ರಾ.ಕ.ಹೆ.ಮ ಶಾಲೆ ನಂ- 3 ಬೆಟಗೇರಿ..
ಸನ್ 2023-24 ನೇ ಸಾಲಿನ ಎಲ್ಲಾ  ಕಾರ್ಯಕ್ರಮಗಳು.

ಸನ್‌ 2023-24 ನೇ ಸಾಲಿನ ಏಳನೇ ವರ್ಗದ ಬೀಳ್ಕೊಡುವ ಸಮಾರಂಭ ಹಾಗೂ ಮಹಾಸರಸ್ವತಿ ಪೂಜಾ ಕಾರ್ಯಕ್ರಮ



























































ಕರ್ನಾಟಕ ರಾಜ್ಯೋತ್ಸವ ಸಮಿತಿ ವತಿಯಿಂದ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ನಮ್ಮ ಶಾಲಾ ಮಕ್ಕಳು



















ಸನ್ 2022-23 ನೇ ಸಾಲಿನ ಎಲ್ಲಾ  ಕಾರ್ಯಕ್ರಮಗಳು.


ಸನ್  2022-23 ನೇ ಸಾಲಿನ 7 ನೇ ತರಗತಿಯ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಹಾಗೂ ಮಹಾಸರಸ್ವತಿ ಪೂಜಾ ಸಮಾರಂಭದ ಸಂತಸದ ಕ್ಷಣಗಳು.
ದಿನಾಂಕ: 24-02-2022




















































































💐🌷 ಆತ್ಮೀಯರೆ ದಿನಾಂಕ 07-02-2023 ರಂದು ನಡೆದ ರಾಜ್ಯ ಮಟ್ಟದ ಪ್ರಾಥಮಿಕ ಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಮಾನ್ಯ ನಿರ್ದೇಶಕರು ರಾಜ್ಯ SISLEP ಧಾರವಾಡ ಹಾಗೂ ಮಾನ್ಯ ಉಪನಿರ್ದೇಶಕರು ಧಾರವಾಡ ಅವರಿಂದ ಪ್ರಶಸ್ತಿ ಹಾಗೂ ಬಹುಮಾನ ಪಡೆದ  ಕ್ಷಣಗಳು 💐🌹







🌹🌹ದಿನಾಂಕ 06-12-2022 ರಂದು ನಡೆದ 2022-23 ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಶಿಕ್ಷಕರ ಸಹಪಠ್ಯ ಚಟುವಟಿಕೆಗಳಲ್ಲಿ ಗದಗ ಜಿಲ್ಲಾ ಮಟ್ಟದ ರಸಪ್ರಶ್ನೆ (ವಿಜ್ಞಾನ) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಮಾನ್ಯ ಜಿಲ್ಲಾ ಶಿಕ್ಷಣಾಧಿಕಾರಿಗಳಿಂದ ಪ್ರಶಸ್ತಿಯನ್ನು ಪಡೆದ ಕ್ಷಣಗಳು.🌹🌹🙏




🌹🌹ದಿನಾಂಕ 01-12-2022 ರಂದು ನಡೆದ 2022-23 ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಶಿಕ್ಷಕರ ಸಹಪಠ್ಯ ಚಟುವಟಿಕೆಗಳಲ್ಲಿ ಗದಗ ಶಹರ ವಲಯದಲ್ಲಿ ರಸಪ್ರಶ್ನೆ (ವಿಜ್ಞಾನ) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪ್ರಶಸ್ತಿಯನ್ನು ಪಡೆದ ಕ್ಷಣಗಳು.🌹🌹🙏





*ನಮ್ಮ ಶಾಲೆಯ ಪ್ರ.ಗು ಹಾಗೂ ಶಿಕ್ಷಕ/ಕಿಯರಿಂದ ಆತ್ಮೀಯ ಸನ್ಮಾನ* -For Getting Best Teacher Award By Rotary Gadag 





























ಶಿಕ್ಷಕರ ದಿನಾಚರಣೆ ನಿಮಿತ್ತ ರೋಟರಿ ಸೆಂಟ್ರಲ್ ಗದಗ ವತಿಯಿಂದ ಆತ್ಮೀಯ ಸನ್ಮಾನ
ದಿನಾಂಕ 16-09-2022








ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಮಾನ್ಯ ಉಪನಿರ್ದೇಶಕರು ( ಅಭಿವೃದ್ಧಿ)  ಗದಗ ಇವರಿಗೆ ಸನ್ಮಾನ ಕಾರ್ಯಕ್ರಮ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಧ್ವಜಾರೋಹಣ 

 ದಿನಾಂಕ : 13-08-2022












ನೂತನ SDMC ಸದಸ್ಯರಿಂದ ಶಾಲೆಯಲ್ಲಿ ಶ್ರಮದಾನ
ದಿನಾಂಕ:11-08-2022






ನಮ್ಮ ಶಾಲೆಯ ಮಕ್ಕಳಿಗೆ ಮಾನ್ಯ ಕ್ಷೇತ ಶಿಕ್ಷಣಾಧಿಕಾರಿಗಳಿಂದ   ಮೊಟ್ಟೆ/ ಶೇಂಗಾ ಚೆಕ್ಕೆ ವಿತರಣೆಯ  ಉದ್ಘಾಟನೆ    
  ದಿನಾಂಕ:29-07-2022











ಸನ್ 2022-23 ನೇ ಸಾಲಿನ ಗ್ರುಪ್ ಮಟ್ಟದ ಕ್ರೀಡಾಕೂಟ ಪಂದ್ಯಗಳಲ್ಲಿ ಜಯಗಳಿಸಿದ ನಮ್ಮ ಶಾಲೆಯ ಮಕ್ಕಳಿಗೆ ಪ್ರಮಾಣ ಪತ್ರ ವಿತರಣೆ
ಸ್ಥಳ- HCES HPS ಬೆಟಗೇರಿ
ದಿನಾಂಕ- 25-07-2022
ವಾಲಿಬಾಲ್
- ಪ್ರಥಮ ಸ್ಥಾನ
ಥ್ರೊ ಬಾಲ್  - 
ಪ್ರಥಮ ಸ್ಥಾನ
100 ಮೀ ಓಟ - ದ್ವಿತೀಯ
ನಿವೇದಿತಾ ದಾಸರ
200 ಮೀ ಓಟ - ದ್ವಿತೀಯ
ನಿವೇದಿತಾ ದಾಸರ
ಗುಂಡು ಎಸೆತ- ತೃತೀಯ
ಐಶ್ವರ್ಯ ಬುಳ್ಳಾ
ಚಕ್ರ ಎಸೆತ- ತೃತೀಯ
ಐಶ್ವರ್ಯ ಬುಳ್ಳಾ
ಎತ್ತರ ಜಿಗಿತ - ತೃತೀಯ
ಲಕ್ಷ್ಮೀ ಹರಣಶಿಕಾರಿ
ಉದ್ದ ಜಿಗಿತ - ತೃತೀಯ
ನಿವೇದಿತಾ ದಾಸರ

*************************
ನಮ್ಮ ಶಾಲೆಯ 7 ನೇ ತರಗತಿ ಮಕ್ಕಳಿಂದ ಬೆಟಗೇರಿ ಆರಕ್ಷಕ ಠಾಣೆ ಭೇಟಿಯ ಕ್ಷಣಗಳು
ದಿನಾಂಕ 25-07-2022 
ಆರಕ್ಷಕ ಠಾಣೆಯ ಮಾನ್ಯ PSI ಅವರಿಂದ ಠಾಣೆಯ ಕಾರ್ಯವಿಧಾನ ವಿವರಣೆ 













**********************************************
 6 ಮತ್ತು 7 ನೇ ತರಗತಿ ಮಕ್ಕಳಿಗೆ  ಒಂದು ದಿನ ಪ್ರಾಣಿಸಂಗ್ರಹಾಲಯ ಹಾಗೂ ಸಾಲುಮರದ ತಿಮ್ಮಕ್ಕ ಉದ್ಯಾನವನದ ಬೇಟಿ..
ದಿನಾಂಕ 06-07-2022


















































######################################

ಸ.ಹಿ.ಪ್ರಾ.ಹೆ.ಶಾಲೆ. ನಂ-3 ಬೆಟಗೇರಿ
ಅಂತರಾಷ್ಟ್ರೀಯ ಯೋಗ ದಿನಾಚರಣೆ
ದಿನಾಂಕ-21-06-2022
































**************************


ಸ.ಹಿ.ಪ್ರಾ.ಹೆ.ಶಾಲೆ. ನಂ-3 ಬೆಟಗೇರಿ
ಇಕೋ ಕ್ಲಬ್‌ ಕಾರ್ಯಕ್ರಮಗಳು
ವಿಶ್ವ ಪರಿಸರ ದಿನಾಚರಣೆ
ದಿನಾಂಕ 05-06-2022.






















ಸ.ಹಿ.ಪ್ರಾ.ಹೆ.ಶಾಲೆ. ನಂ-3 ಬೆಟಗೇರಿ
ನಿಷ್ಠಾ 2.0 ಆನ್‌ಲೈನ್ ತರಬೇತಿ URC GADAG
ದಿನಾಂಕ 16-08-2021





ದಿನಾಂಕ:-30-03-2021
ಇಕೋ ಕ್ಲಬ್‌ ಕಾರ್ಯಕ್ರಮಗಳು
1) 6 ಮತ್ತು 7 ನೇ ತರಗತಿ ಮಕ್ಕಳಿಗೆ ವಿಜ್ಞಾನ ಚಿತ್ರಗಳನ್ನು  ಬಿಡಿಸುವ ಸ್ಪರ್ಧೆ
























ಸ.ಹಿ.ಪ್ರಾ.ಹೆ.ಶಾಲೆ. ನಂ-3 ಬೆಟಗೇರಿ
ದಿನಾಂಕ:-30-03-2021
ಇಕೋ ಕ್ಲಬ್‌ ಕಾರ್ಯಕ್ರಮಗಳು
2) 6 ಮತ್ತು 7 ನೇ ತರಗತಿ ಮಕ್ಕಳಿಗೆ ವಿಜ್ಞಾನ ಚಿತ್ರಗಳನ್ನು ರಂಗೋಲಿಯಲ್ಲಿ ಬಿಡಿಸುವ ಸ್ಪರ್ಧೆ




































ಸ.ಹಿ.ಪ್ರಾ.ಹೆ.ಶಾಲೆ. ನಂ-3 ಬೆಟಗೇರಿ
ದಿನಾಂಕ:-25-02-2021
ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ
ವಿಜ್ಞಾನ ಪ್ರಯೋಗ ಮೇಳದಲ್ಲಿ
ನಮ್ಮ ಶಾಲೆಯಲ್ಲಿ 50 ಸರಳ ಪ್ರಯೋಗಗಳನ್ನು
ನಮ್ಮ ಶಾಲೆಯಲ್ಲಿ ಮಕ್ಕಳಿಂದಲೇ ಮಾಡಿಸಲಾಯಿತು, SDMC ಸದಸ್ಯರು,ಪಾಲಕರು ,ಇಲಾಖೆಯ ಅಧಿಕಾರಿಗಳು ಹಾಗೂ HPKBS NO- 19 ಗದಗ ಶಾಲೆಯ ಮಕ್ಕಳು ವೀಕ್ಷಣೆ ಮಾಡಿದರು
ಜೊತೆಗೆ
ಎಸ್.ಡಿ.ಎಂ.ಸಿ 1 ದಿನದ  ತರಬೇತಿ &
ಇಕೋ ಕ್ಲಬ್ ಉದ್ಘಾಟನೆ ಕಾರ್ಯಕ್ರಮ
ದಿನಾಂಕ 25-02-2021
ವಿಜ್ಞಾನ ಪ್ರಯೋಗ ಮೇಳ ಉದ್ಘಾಟನೆ

ಎಸ್.ಡಿ.ಎಂ.ಸಿ. ತರಬೇತಿ ಉದ್ಘಾಟನೆ

ಇಕೋ ಕ್ಲಬ್ ಉದ್ಘಾಟನೆ

ಸನ್ಮಾನ ಕಾರ್ಯಕ್ರಮ ಶ್ರೀಯುತ ಹನಮಂತ ಬಳ್ಳಾರಿಯವರಿಗೆ
 (ಅಗಸ್ತ್ಯ ಫೌಂಡೇಶನ್ ವಿಜ್ಞಾನ ಶಿಕ್ಷಕರು)






















ಸರಳ‌ ವಿದ್ಯುತ್ ಮಂಡಲ ರಚನೆ ಮತ್ತು ಕಾರ್ಯ


ಸೂಕ್ಷ್ಮದರ್ಶಕದಲ್ಲಿ ಅಮೀಬಾ ವೀಕ್ಷಣೆ

 
                ‌‌‌   ಸೂಜಿಬಿಂಬ  ದರ್ಶಕ

ಬೆಳಕು ಸರಳ ರೇಖೆಯಲ್ಲಿ ಚಲಿಸುತ್ತದೆ

ಬೆಳಕಿನ ಪ್ರತಿಫಲನ

ಬಹುಪ್ರತಿಫಲನ

ತೂಗಿಬಿಟ್ಟ ದಂಡಕಾಂತ ಉ-ದ ನಿಲ್ಲುತ್ತದೆ

ಭೂತಗನ್ನಡಿ





ದ್ರವವು ಪಾತ್ರೆಯ ಆಕಾರ ಪಡೆಯುತ್ತದೆ


















































































                                       












                                     
                        ನಿಷ್ಠಾ ತರಬೇತಿ ಮೈಸೂರು

                                         
      ನಿಷ್ಠಾ KRP ತರಬೇತಿ ಮೈಸೂರಿನಲ್ಲಿ ಮಾದರಿ ಪಾಠ
                                          
                      ಮೈಸೂರಿನ ತರಬೇತಿ ಕೇಂದ್ರ

                                         


 ಸನ್ 2019-20 ನೇ ಸಾಲಿನ ಸರಸ್ವತಿ ಪೂಜಾ ಕಾರ್ಯಕ್ರಮ 
ಪೋಟೋಗಳು





No comments:

ವಿಜ್ಞಾನಿ ಸರ್‌ ಜಗದೀಶ್‌ ಚಂದ್ರ ಬೋಸ್‌ ಅವರ ಜನ್ಮದಿನದಂದು ಗೌರವ ನಮನಗಳು:*

 * ನವ್ಹಂಬರ 30-ವಿಜ್ಞಾನ ಲೋಕದಲ್ಲಿ ಅಪ್ರತಿಮ ಕೊಡುಗೆ ನೀಡಿದ ಶ್ರೇಷ್ಠ ವಿಜ್ಞಾನಿ ಸರ್‌ ಜಗದೀಶ್‌ ಚಂದ್ರ ಬೋಸ್‌ ಅವರ ಜನ್ಮದಿನದಂದು ಗೌರವ ನಮನಗಳು:* ಭಾರತ ಕಂಡ ಶ್ರೇಷ್ಠ...